Ganesh Printers, Udupi - Karnataka

ganesh-printers-udupi-karnataka

   
  Want to use this image?

Please copy & paste this embed code onto your site:
Images must be attributed to veethi.com.
      add to favorites

Added On : Jan 31, 2013
936 Views

Listed By

1 1 Comments

Description

Ganesh Printers, Udupi - Karnatka 

Customer Ratings

1

1 Total


  • 5
     
    0
  • 4
     
    0
  • 3
     
    0
  • 2
     
    0
  • 1
     
    1

Like this photo? say something



Comments(1)

  • Karthik Acharya    1.0

    2023-Jun-23

    ದಯವಿಟ್ಟು ಈ ಆಸ್ಪತ್ರೆಗೆ ಅಡ್ಮಿಟ್ ಮಾಡ್ಬೇಡಿ .ಏಕೆಂದರೆ ಒಂದು ಹುಡುಗಿ ಯನ್ನು ಕೊಂದಿದ್ದಾರೆ ಅಂತಾನೆ ಹೇಳ್ಬಹುದು. ಅದಕ್ಕೆ ವಿವರಣೆಯಾಗಿ ಈಗ ನಾನು ಹೇಳಿಕ್ಕೆ ಇಷ್ಟ ಪಡ್ತೇನೆ. ಇಂತಹ ಆಸ್ಪತ್ರೆ ಇರಲೇ ಬಾರದು.
    ಒಬ್ಬಳು ಆಕೆಗೆ ಬೆನ್ನು ನೋವ್ವು ಇದ್ದ ಕಾರಣ CITY HOSPITAL UDUPI, ಗೆ ಕರೆದುಕೊಂಡು ಹೋದರು. ಅವರು test ಮಾಡಿ ನೋಡಿ ಅವರು ಕರುಳು ಬ್ಲಾಕ್( gut block) ಆಗಿದೆ ಅಂತ ಹೇಳಿದರು. ಮತ್ತೆ ಇನ್ನೊಂದಿನ ಆದರೂ ಅವರು ಏನಾಗಿದೆ ಎಂದು ನಿಖರವಾಗಿ ಹೇಳಲಾಗುದಿಲ್ಲ. ಅದಕ್ಕೆ ಇನ್ನೊಂದಿನ CT scan ಮಾಡಬೇಕೆಂದು ಹೇಳಿದರು. Scan ಮಾಡಿ ನೋಡಿದ ಬಳಿಕ ಹರಳು ಇದೆ ಮತ್ತೆ ಕರುಳಿನಲ್ಲಿ Bouble ಆಗಿದೆ ಎಂದು ಹೇಳಿದರು. ಇನ್ನೊಂದಿನ Endoscope test ಮಾಡಬೇಕೆಂದು ಹೇಳಿದರು test ಮಾಡಿ ನೋಡಿದ ನಂತರ ಕರುಳು ಕರುಳು Joint ಆಗಿದೆ ಎಂದು ಕಾಣ್ತಾಇದೆ ಎಂದು ಹೇಳಿದರು. ತದನಂತರ ಕರುಳು ಬ್ಲಾಕ್ ಆಗಿಲ್ಲ, ಹರಳು ಇದೆ ಎಂದು ಹೇಳಿದರು. ಮತ್ತೆ Bouble ತರ ಕಾನ್ತಾಇರೊದು ಸಂಶಯ(doubt)ಇದೆ, ಬೇರೆ ಏನೋ ಅವಳಿಗೆ ಸಮಸ್ಯೆ ಇದೆ ಅದಕ್ಕೆ ಮತ್ತೆ ಇನ್ನೊಂದು test ಮಾಡಿ ನೋಡಬೇಕೆಂದು ಹೇಳಿದರು. ಸೋಮವಾರದಂದು (19-6-23) ಕರುಳಿನ operation ಮಾಡಬೇಕೆಂದು ಹೇಳಿದರು. ಅಲ್ಲಿಯವರೆಗೆ ಏನೂ ಮಾಡಲು ಸಾಧ್ಯವಿಲ್ಲ. ಎಕೆಂದರೆ ಅವಳು ತುಂಬಾ ದುರ್ಬಲಳಾಗಿದ್ದಾಳೆ. ಎಂದು ಹೇಳಿದ ಬಳಿಕ ಶನಿವಾರದಂದು Bioscope ಮಾಡಿ ಕರುಳಿನ ಒಂದು proof ತೆಗೆದು test ಮಾಡಲು ಕಳು ಹಿಸುತ್ತೇವೆ ಎಂದು ಹೇಳಿದರು. ಇದನ್ನು ಮಾಡಲು ಮನೆಯವರ ಸಹಿಯನ್ನು ತೆಗೆದುಕೊಳ್ಳುವಾಗ ಮನೆಯವರು Bioscope ಬಗ್ಗೆ ಕೇಳಿದಾಗ ಅಲ್ಲಿಯ ಸಿಬ್ಬಂದಿ PIPE ಹಾಕಿ ನೋಡುವ ವಿಧಾನ ಎಂದು ಹೇಳಿ ಸಹಿಯನ್ನು ಹಾಕಿಸಿಕೊಂಡರು . ನಿಜವಾಗಿ ಅದು ಸರ್ಜರಿ operation, ಅದರೆ ಮನೆಯವರಿಗೆ ಈ ವಿಷಯ ತಿಳಿದಿರಲಿಲ್ಲ. ಮನೆಯವರಿಗೆ operation ಅಂತ ಗೊತ್ತಾಗಿದ್ದರೆ ಮನೆಯವರು ಸಹಿ (signature) ಹಾಕ್ತಾನೆ ಇರಲಿಲ್ಲ. ಆಕೆ ತುಂಬಾ ದುರ್ಬಳಲಾಗಿದ್ದಾಳೆ ಗೊತ್ತಿದ್ದರೂ BIOSCOPE ಮಾಡಲಾಗಿತ್ತು. ಇನ್ನೊಂದಿನದಂದು ಬೆಳಿಗ್ಗೆ Pulse Rate ಕಡಿಮೆಯಾಗಿದೆ. ಮನೆಯವರು ಶನಿವಾರ ರಾತ್ರಿಯಂದು ಮೊದಲೇ ನಾವು ಅವಳನ್ನು ಮಣಿಪಾಲ ಆಸ್ಪತ್ರೆಗೆ ಶಿಫ಼್ಟ್ (shift) ಮಾಡುತ್ತೇವೆಂದು ಮನೆಯವರು ಅವರ ಕಾಲಿಗೆ ಬಿದ್ದು Request ಮಾಡಿ ಕೇಳಿದರೂ ಕೂಡ ಶಿಫ್ಟ್ ಮಾಡಲು ಅವಕಾಶ ಕೊಡಲಿಲ್ಲ. ಈಗ ಅವಳು ಮೃತ್ಯುವನ್ನು ಹೊಂದಿದ್ದಾಳೆ. ಇದಕ್ಕೆ ನೇರ ಕಾರಣ CITY HOSPITAL . ಇವರ ತಪ್ಪು ಇದ್ದ ಕಾರಣ ಮನೆಯವರ ಬಳಿ Discharge fees ನ್ನು ತೆಗೆದುಕೊಳ್ಳಲಿಲ್ಲ. ಆದಿನ test ಮಾಡುತ್ತಿರುವ ಸಮಯದಲ್ಲಿ Doctor ಅವಳ ಎದೆ ಭಾಗವನ್ನು ಕ್ರೂರವಾಗಿ , ಒತ್ತುತ್ತಿದ್ದರು.ಇದನ್ನು ಮನೆಯವರು ಪ್ರತ್ಯಕ್ಷವಾಗಿ ನೋಡಿದ್ದಾರೆ. ಸರಿಯಾಗಿ treatment ಮಾಡದೆ ಸುಳ್ಳು ಹೇಳಿಕೆ ನೀಡಿ ಆ test ಈ test ಅಂತ ಹೇಳಿ ಕೊಂದೆ ಬಿಟ್ಟರು. ಕೊನೆಗೆ ಆಕೆಯು ಹೃದಯಾಘಾತದಿಂದ ಮೃತ್ಯುವನ್ನು ಹೊಂದಿದ್ದಾಳೆಂದು ಸುಳ್ಳು ಕಾರಣ ಕೊಟ್ಟು ತನ್ನ ತಪ್ಪನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ. ದಯವಿಟ್ಟು ಇನ್ನು ಮುಂದೆ CITY HOSPITAL ಗೆ ಯಾರನ್ನು ಕೂಡ Admit ಮಾಡ್ಬೇಡಿ. Its My Humble Request.



Submit Local Photos Go to Udupi Page
 
 

Write a Comment

* Indicates Mandatory fields

Click on the stars to rate this video...

  captcha image  (Can't see? refresh)